ವಿವೇಕಾನಂದ ಜಯಂತಿ: ಭಾರತೀಯ ಸಂಸ್ಕೃತಿಯ ಬೆಳಕು, ಸ್ವಯಂಶಕ್ತಿ

  ದಿನಾಂಕ : 13-01-2025 ರಂದು ನಡೆಸಲು ಉದ್ದೇಶಿಸಿದ್ದ ವಿವೇಕಾನಂದ ಜಯಂತಿಯ ಆಚರಣೆ ಪ್ರಯುಕ್ತ ದಿನಾಂಕ : 10-01-2025 ರಂದು ವಿವಿಧ ಸ್ಪರ್ಧೆಗಳ ಆಯೋಚಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳ ಅಳವಡಿಕೆಯನ್ನು ಮಾಡುವುದು. ಅವರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳ ಬಗ್ಗೆ ತಿಳಿಯುವುದು, ವಿವೇಕಾನಂದರ ಸ್ಫೂರ್ತಿದಾಯಕ ಮಾತುಗಳು ಮತ್ತು ರಚನಾತ್ಮಕ ಕೌಶಲ್ಯಗಳನ್ನು ಬೆಳೆಸುವುದು ಈ ಸ್ಪರ್ಧೆಗಳ ಮುಖ್ಯ ಉದ್ದೇಶವಾಗಿತ್ತು. ಆಯೋಜಿಸಲಾದ ಸ್ಪರ್ಧೆಗಳು ಮತ್ತು ಸ್ಪರ್ಧೆಗಳ ವಿಜೇತರ ಪಟ್ಟಿ ಈ ಕೆಳಗಿನಂತಿವೆ.  

ವಿವೇಕಾನಂದ ಜಯಂತಿ: ಭಾರತೀಯ ಸಂಸ್ಕೃತಿಯ ಬೆಳಕು, ಸ್ವಯಂಶಕ್ತಿ Read More »